Pulwama : ಹುತಾತ್ಮನಾದ ಮಂಡ್ಯದ ಯೋಧ ಗುರು ಬಗ್ಗೆ ಎಷ್ಟು ಗೊತ್ತು | Oneindia Kannada

2019-02-15 34

Guru H From Mandya Martyred In Deadly Pulwama Terror Attack On CRPF Personnel. From the beginning the Guru's ideal teachers is soldiers.Once time ago Guru said to his relative When I'm martyred, call me Hero.


ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಬಲಿಯಾದ ಯೋಧ ಗುರು ತವರೂರು ಮಂಡ್ಯ ಜಿಲ್ಲೆ. ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಸಮೀಪದ ಗುಡಿಗೆರೆ ಗ್ರಾಮ. 33ರ ಹರೆಯದ ಎಚ್.ಗುರು ಸಿಆರ್ ಪಿಎಫ್ ನ 82ನೇ ಬೆಟಾಲಿಯನ್ ಯೋಧರಾಗಿ ಕಾರ್ಯನಿರ್ವಹಿಸಿದ ಧೀರ.

Videos similaires